ಇಂದಿನ ಪಂಚಾಂಗ ಹೀಗಿದೆ

ಬುಧವಾರ, 20 ಜನವರಿ 2021 (07:18 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಬುಧವಾರ, ತಿಥಿ-ಸಪ್ತಮಿ,  ನಕ್ಷತ್ರ-ರೇವತಿ, ಕರಣ- ವಾಣಿಜ, ಪಕ್ಷ-ಶುಕ್ಲ, ಯೋಗ-ಸಿದ್ಧಿ
ರಾಹುಕಾಲ –12.32 ರಿಂದ  1.51ವರೆಗೆ       
ಗುಳಿಗಕಾಲ- 11.12ರಿಂದ 12.32 ರವರೆಗೆ
ಯಮಗಂಡ ಕಾಲ 8.33 ರಿಂದ  9.53ರವರೆಗೆ                                                                             
ಇಂದು ಸೂರ್ಯೋದಯ- ಬೆಳಿಗ್ಗೆ 7.14  ಸಂಜೆ ಸೂರ್ಯಾಸ್ತ-5.50
ಚಂದ್ರೋದಯ-11.43  ಚಂದ್ರಾಸ್ತ- 12.33   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ