ದಿನ ಪಂಚಾಂಗ ಹೀಗಿದೆ!

ಸೋಮವಾರ, 9 ನವೆಂಬರ್ 2020 (06:25 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಸೋಮವಾರ, ತಿಥಿ-ಅಷ್ಟಮಿ, ನಕ್ಷತ್ರ-ಆಶ್ಲೇಷ, ಕರಣ-ಕೌಳವ, ಪಕ್ಷ-ಕೃಷ್ಣ, ಯೋಗ-ಬ್ರಹ್ಮ.
ರಾಹುಕಾಲ –8.00ರಿಂದ  9.22 ವರೆಗೆ ಗುಳಿಗಕಾಲ- 1.26 ರಿಂದ  2.47 ರವರೆಗೆ                                           ಯಮಗಂಡ ಕಾಲ- 10.43 ರಿಂದ  12.04 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.39, ಸಂಜೆ ಸೂರ್ಯಾಸ್ತ-5.30                                                                 ಚಂದ್ರೋದಯ- 12.57 ಚಂದ್ರಾಸ್ತ-1.46

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ