ಸೂರ್ಯನ ಪಥಸಂಚಲನದಿಂದ ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು? ಇಲ್ಲಿದೆ ಡಿಟೇಲ್ಸ್

ಗುರುವಾರ, 20 ಅಕ್ಟೋಬರ್ 2016 (16:30 IST)
12 ರಾಶಿಗಳ ಮೇಲೆ ಎನು ಪರಿಣಾಮ ಬೀರಲಿದೆ ?
 
ಸೂರ್ಯ ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ ಇದರಿಂದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಾನೆ.
ಮೇಷ: ಪರಿಕ್ಷೇಯಲ್ಲಿ ಸಫಲತೆ, ಮನೋರಂಜನೆ, ಲಾಭದ ಸ್ಥಿತಿ, ಸಂತಾನ ಭಾಗ್ಯ ಆಗಲಿದೆ.
 
ವೃಷಭ: ಪರಿವಾರದಲ್ಲಿ ಚರ್ಚೆ, ಕುಟುಂಬದ ಜೊತೆಗೆ ಪ್ರವಾಸ ಸಂಭವ.
 
ಮಿಥುನ: ಪರಾಕ್ರಮದಿಂದ ಲಾಭ, ಪಾಲುಗಾರಿಕೆಯಲ್ಲಿ ಸಫಲತೆ, ಸೋದರರ ಸಹಾಯ, ಶತ್ರು ನಾಶ.
 
ಕರ್ಕ: ವ್ಯಾಪಾರದಲ್ಲಿ ಲಾಭ, ತಂದೆಯ ಸಹಕಾರ ಮತ್ತು ನೌಕರಿಯಲ್ಲಿ ಲಾಭ.
 
ಸಿಂಹ: ಬಾಗ್ಯೋನತಿ, ಧರ್ಮ ಕರ್ಮದಲ್ಲಿ ನಂಬಿಕೆ ಮತ್ತು ಉತ್ತಮ ಪರಿಣಾಮ.
 
ಕನ್ಯಾ: ಪದೋನ್ನತಿ, ವಿವಾಹ, ವಿದೇಶ ಪ್ರವಾಸ, ಇಷ್ಟಾರ್ಛ ಸಿದ್ದಿ
 
ತುಲಾ: ಜೀವನ ಸಂಗಾತಿಯ ಸಹಯೋಗ, ದೈನಕ ವ್ಯವಹಾರದಲ್ಲಿ ಉನ್ನತಿ.
 
ವೃಷಿಕ: ವ್ಯಾಪಾರದಲ್ಲಿ ಸಫಲತೆ, ಕೆಲಸದ ಸ್ಥಳದಲ್ಲಿ ಲಾಭ.
 
ಧನು: ಸಂತಾನ ಲಾಭ, ವಾದ-ವಿವಾದದಲ್ಲಿ ಗೆಲುವು, ಉನ್ನತಿ ಯೋಗ.
 
ಮಕರ: ಕೌಂಟುಂಬದಲ್ಲಿ ಕಲಹಗಳು ಸಂಭವಿಸುತ್ತವೆ.
 
ಕುಂಭ: ಪರಾಕ್ರಮದಲ್ಲಿ ಲಾಭ, ಶತೃನಾಶ, ಶುಭ ಸಮಾಚಾರ ಕೇಳಲಿದ್ದೀರಿ.
 
ಮೀನ: ವಾಣಿಯ ಪ್ರಭಾವದಿಂದ ಲಾಭ, ಧನ ವ್ಯಯ, ಶತೃಗಳ ಕಾಟ, ಕೌಟುಂಬಿಕ ಸಹಯೋಗ  
 
* ಯಾರಿಗೆ ಅಶುಭ ಇದೆಯೋ, ಅವರು ಸೂರ್ಯದೇವರನ್ನು ಬೆಳಗಿನ ಜಾವ ಎದ್ದು ಹಾಲನ್ನು ಸೂರ್ಯನಿಗೆ ನೈವಿದ್ಯ ನೀಡಿ. ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳಿ ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ