ಇಂದಿನ ಪಂಚಾಂಗ ತಿಳಿಯಿರಿ

ಭಾನುವಾರ, 24 ಮೇ 2020 (09:12 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಭಾನುವಾರ ಗುರುವಾರ ಮೇ 23. ಶಾರ್ವರಿ ಸಂವತ್ಸರ, ಉತ್ತರಾಯಣ. ವೈಶಾಖ ಮಾಸ ವಸಂತ ಋತು, ದ್ವಿತೀಯ, ಶುಕ್ಲ ಪಕ್ಷ,  ಮೃಗಶಿರಾ ನಕ್ಷತ್ರ, ಸುಕರ್ಮಣ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 11.40 ರಿಂದ 12.31 ರವರೆಗೆ.

 
ರಾಹುಕಾಲ ಅಪರಾಹ್ನ 04.54 ರಿಂದ 06.30 ವರೆಗೆ. ಗುಳಿಗಕಾಲ ಅಪರಾಹ್ನ 3.18 ರಿಂದ 04.54 ರವರೆಗೆ. ಯಮಗಂಡ ಕಾಲ ಅಪರಾಹ್ನ 12.06 ರಿಂದ 01.42 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ