ಇಂದಿನ ಪಂಚಾಂಗ ತಿಳಿಯಿರಿ

ಶುಕ್ರವಾರ, 26 ಜೂನ್ 2020 (08:59 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಶುಕ್ರವಾರ ಜೂನ್ 26. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ಪಂಚಮಿ, ಶುಕ್ಲ ಪಕ್ಷ, ಮಘ ನಕ್ಷತ್ರ, ಸಿದ್ಧಿ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 11.46 ರಿಂದ 12.38 ರವರೆಗೆ.

 
ರಾಹುಕಾಲ ಬೆಳಿಗ್ಗೆ 10.35 ರಿಂದ 12.12 ವರೆಗೆ. ಗುಳಿಗಕಾಲ ಬೆಳಿಗ್ಗೆ 07.22 ರಿಂದ 08.58 ರವರೆಗೆ. ಯಮಗಂಡ ಕಾಲ ಅಪರಾಹ್ನ 3.25 ರಿಂದ 05.02 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ