ಪತ್ನಿಯ ಹೊರತಾಗಿ ಸಚಿನ್ ತೆಂಡುಲ್ಕರ್ ಮೊದಲ ಪ್ರೇಮ ಸಂಬಂಧ ಯಾರ ಜತೆಗೆ ಗೊತ್ತೇ?

ಶುಕ್ರವಾರ, 14 ಫೆಬ್ರವರಿ 2020 (12:49 IST)
ಮುಂಬೈ: ವ್ಯಾಲೆಂಟೈನ್ಸ್ ಡೇ ದಿನ ಪ್ರಯುಕ್ತ ಎಲ್ಲಾ ಸೆಲೆಬ್ರಿಟಿಗಳೂ ತಮ್ಮ ಪ್ರೀತಿ ಪಾತ್ರರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್‍ ಮಾಡುತ್ತಿದ್ದಾರೆ. ಆದರೆ ಸಚಿನ್ ತಮ್ಮ ಜೀವನದ ಮೊದಲ ಪ್ರೇಮ ಯಾರೊಂದಿಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.


ಸಚಿನ್ ತಮಗಿಂತ ಹಿರಿಯ ವಯಸ್ಸಿನ ಅಂಜಲಿಯನ್ನು ಪ್ರೇಮಿಸಿ ಮದುವೆಯಾಗಿದ್ದರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಅದಕ್ಕಿಂತ ಮೊದಲು ಸಚಿನ್ ಮೊದಲ ಪ್ರೇಮ ಸಂಬಂಧ ಯಾರ ಜತೆಗೆ ಗೊತ್ತಾ?

ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ವಿಡಿಯೋ ಪ್ರಕಟಿಸಿರುವ ಸಚಿನ್ ಇದುವೇ ತಮ್ಮ ಮೊದಲ ಪ್ರೇಮ ಎಂದಿದ್ದಾರೆ. ಅದಕ್ಕೇ ಅಲ್ಲವೇ ಅವರನ್ನು ಕ್ರಿಕೆಟ್ ದೇವರು ಎನ್ನುವುದು?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ