ದಿನಸಿ ಅಂಗಡಿ ಓನರ್ ಆಂಟಿ ಹುಡುಗನ ಪ್ಯಾಂಟ್ ನಲ್ಲಿ ಕೈ ಹಾಕಿ ಹಿಡಿದಿದ್ದೇನು?

ಬುಧವಾರ, 25 ಡಿಸೆಂಬರ್ 2019 (14:15 IST)
ಪ್ರಶ್ನೆ: ನನ್ನ ವಯಸ್ಸು 21. ನಾನು ದಿನಸಿ ಅಂಗಡಿಯೊಂದಕ್ಕೆ ನಿತ್ಯ ಹೋಗಿ ಬೇಕಾದ ವಸ್ತುಗಳನ್ನು ತರುತ್ತಿರುವೆ. ಆದರೆ ಆ ಅಂಗಡಿಯ ಓನರ್ ಆಂಟಿ ನನ್ನ ಜೊತೆ ಸಲುಗೆ ಬೆಳೆಸಿಕೊಂಡಿದ್ದಾಳೆ. ನನ್ನ ಅಂಗಡಿಯಲ್ಲಿರೋ ವಸ್ತುಗಳನ್ನು ನೀನು ದಿನಾ ಕೊಳ್ತಿಯಾ ಇವತ್ತು ನಿನ್ನ ವಸ್ತು ನಾನು ಕೊಳ್ಳುವೆ ಅಂತ ಕೇಳಿದಳು.

ನನಗೆ ಅರ್ಥವಾಗಲಿಲ್ಲ. ಅವಳು ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ ನನ್ನ ಗುಪ್ತಾಂಗಕ್ಕೆ ಕೈಹಾಕಿ ಸುಖ ನೀಡಿ ಆ ಬಳಿಕ ಲೈಂಗಿಕ ಸುಖ ಕೊಟ್ಟಳು.

ಅವರ ಉಬ್ಬು-ತಗ್ಗುಗಳು ನನ್ನಲ್ಲಿ ನೂರಾರು ಕಲ್ಪನೆಗಳನ್ನು ತಂದವು. ಸಲುಗೆ ಹೆಚ್ಚಾದ ಬಳಿಕ ದಿನವೂ ಸಂಭೋಗ ನಡೆಸುತ್ತಿರುವೆ. ಈ ವಿಷಯ ಬೇರೆಯವರಿಗೆ ಗೊತ್ತಾದರೆ ಏನು ಮಾಡಲಿ?

ಉತ್ತರ: ವಯೋಸಹಜವಾಗಿ ನೀವು ಆಂಟಿಯೆಡೆಗೆ ಆಕರ್ಷಿತರಾಗಿದ್ದೀರಾ. ಈಗಿನ ಕೆಲವು ಹುಡುಗರು ಸಹಪಾಠಿ ಹುಡುಗಿಯರನ್ನು ಮರೆತು ಆಂಟಿಗಳ ಜತೆ ಆಟವಾಡುತ್ತಿದ್ದಾರೆ. ನೀವು ಮಾಡಿರುವುದು ತಪ್ಪೇ ಸರಿ. ಮನೆಯಲ್ಲಿ ನಿಮ್ಮ ಕುಟುಂಬದವರು ನಿಮ್ಮ ಮೇಲೆ ನಂಬಿಕೆ, ಭರವಸೆ ಇಟ್ಟಿದ್ದಾರೆ ಅನ್ನೋದನ್ನು ಮರೆಯಬೇಡಿ.

ಆದರೆ ನೀವು ಲೈಫ್ ನಲ್ಲಿ ಸೆಟಲ್ ಆಗೋದನ್ನು ಬಿಟ್ಟು ಕಾಮಪಾಠ ಕಲಿಯುತ್ತಿರುವುದು ಸರಿಯಲ್ಲ. ಆಂಟಿಗೆ ಅವಳ ಗಂಡ ಇದ್ದಾರೆ. ಮಕ್ಕಳಿದ್ದಾರೆ ಎನ್ನೋದನ್ನು ಮರೆಯಬೇಡಿ. ಕೂಡಲೇ ಅವಳಿಂದ ದೂರ ಆಗಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ