ಪ್ರೀತಿ ಮಾಡಿದ್ರೆ ಬಟ್ಟೆ ಬಿಚ್ಚಬೇಕಾ ಅನ್ನೋ ಹುಡುಗಿ

ಗುರುವಾರ, 13 ಫೆಬ್ರವರಿ 2020 (14:30 IST)
ಪ್ರಶ್ನೆ: ಸರ್, ನಾನು ಒಬ್ಬಳನ್ನು ಪ್ರೀತಿಸುತ್ತಿರುವೆ. ನನ್ನ ಸಮಸ್ಯೆ ಏನೆಂದರೆ ನಾನು ಅವಳನ್ನು ಸಂಭೋಗಿಸಬೇಕೆಂದರೆ ಅವಳು ಬಟ್ಟೆ ಕಳಚಿ ನಗ್ನಳಾಗುತ್ತಿಲ್ಲ. ಬಟ್ಟೆ ಮೇಲೆನೇ ಎಲ್ಲಾ ಮಾಡಿಕೋ ಅಂತಿದ್ದಾಳೆ.

ನಾಚಿಕೆ ಆಗುತ್ತೆ ಅನ್ನೋ ಹುಡುಗಿ ನನ್ನ ಗುಪ್ತಾಂಗವನ್ನು ಮಾತ್ರ ಎಲ್ಲ ವಿಧದಲ್ಲೂ ಆಡಿಸಿ ಸುಖ ನೀಡುತ್ತಾಳೆ. ಆದರೆ ಅವಳು ನಗ್ನಳಾಗಿ ಲೈಂಗಿಕ ಕ್ರಿಯೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಗೊಂದಲದಲ್ಲಿದ್ದೇನೆ.

ಉತ್ತರ: ಕೆಲವು ಹುಡುಗಿಯರು ಮದುವೆಗೂ ಮೊದಲೇ ಆ ಕೆಲಸ ಬೇಡ ಅಂತ ನಿರ್ಧಾರ ಮಾಡಿಕೊಂಡಿರುತ್ತಾರೆ.

ಹೀಗಾಗಿ ತಮ್ಮ ಬಟ್ಟೆಗಳನ್ನು ಸುಲಭವಾಗಿ ಕಳಚೋದಿಲ್ಲ. ಇನ್ನು ನೀವು ಕೂಡಲೇ ಅವಳನ್ನು ಕೂಡಲೇ ಮದುವೆಯಾಗಿ. ಆ ಬಳಿಕ ಎಲ್ಲಾ ಸುಖ ನಿಮ್ಮದಾಗಬಲ್ಲದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ