ಅಸಲಿ ಅಕ್ಕಿ ಹಾಗೂ ಪ್ಲಾಸ್ಟಿಕ್ ಅಕ್ಕಿಯನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ?

ಮಂಗಳವಾರ, 22 ಅಕ್ಟೋಬರ್ 2019 (09:51 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಸಲಿ ಅಕ್ಕಿಗಳ ಜೊತೆಗೆ ಪ್ಲಾಸ್ಟಿಕ್ ಅಕ್ಕಿಯನ್ನು ಸಹ ಮಾರಾಟ ಮಾಡುತ್ತಾರೆ. ಕೆಲವರಿಗೆ ಅಸಲಿ ಅಕ್ಕಿಯಾ? ಪ್ಲಾಸ್ಟಿಕ್ ಅಕ್ಕಿಯಾ? ಎಂಬುದು ತಿಳಿಯದೆ ಮೋಸ ಹೋಗುತ್ತಾರೆ. ಅದನ್ನು ಈ ರೀತಿಯಗಿ ಕಂಡುಹಿಡಿಯಬಹುದು.




*ಮಾರುಕಟ್ಟೆಯಲ್ಲಿ ಅಕ್ಕಿಯನ್ನು ತೆಗೆದುಕೊಳ್ಳುವ ಮೊದಲು ಅದನ್ನು ಕೈಯಿಂದ ಉಜ್ಜಿ. ಆಗ ಅಕ್ಕಿ ತುಂಡಾದರೆ ಅದು ಅಸಲಿ ಅಕ್ಕಿ. ಒಂದು ವೇಳೆ ಅದು ಉಜ್ಜಿದರೂ ಮುರಿಯದೆ ಇನ್ನು ದೊಡ್ಡದಾದರೆ ಅದು ಪ್ಲಾಸ್ಟಿಕ್ ಅಕ್ಕಿ.


*ಅಕ್ಕಿಯನ್ನು ಬೆಂಕಿಯಲ್ಲಿ ಸುಟ್ಟರೆ ಅದು ಪ್ಲಾಸ್ಟಿಕ್ ಅಕ್ಕಿಯಾಗಿದ್ದರೆ ಬೇಗ ಸುಟ್ಟು ಹೋಗುತ್ತದೆ. ಒಂದು ವೇಳೆ ಅದು ಬೇಗ ಸುಟ್ಟು ಹೋಗದಿದ್ದರೆ ಅದು ಅಸಲಿ ಅಕ್ಕಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ