ಮೇಕಪ್ ತುಂಬಾ ಹೊತ್ತು ಇರಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

ಗುರುವಾರ, 16 ಜನವರಿ 2020 (06:15 IST)
ಬೆಂಗಳೂರು : ಸಾಮಾನ್ಯವಾಗಿ ಮಹಿಳೆಯರು ಯಾವುದಾದರೂ ಸಮಾರಂಭಗಳಿಗೆ ಹೋಗುವಾಗ ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಇದು ಬೇವರಿಗೆ ಬೇಗನೆ ಕರಗಿ ಹೋಗುತ್ತದೆ. ಆದಕಾರಣ ಮೇಕಪ್ ತುಂಬಾ ಹೊತ್ತು ಬರಬೇಕೆಂದರೆ ಈ ಟಿಫ್ಸ್ ಫಾಲೋ ಮಾಡಿ.ಮುಖಕ್ಕೆ ಮೇಕಪ್ ಹಚ್ಚುವ ಮೊದಲು ಇಡಿ ಮುಖವನ್ನು ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ. ಬಳಿಕ ಮೇಕಪ್ ಮಾಡಿಕೊಳ್ಳಿ. ಹಾಗೆ ಮೇಕಪ್ ಹಚ್ಚುವಾಗ ಒದ್ದೆಯಾಗಿರುವ ಸ್ಪಂಜ್ ನಿಂದ ಮೇಕಪ್ ಮಾಡಿಕೊಳ್ಳಿ. ಇದರಿಂದ ಮೇಕಪ್ ತುಂಬಾ ಹೊತ್ತು ಬರುತ್ತದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ