ಕಬ್ಬಿಣದ ತವಾಕ್ಕೆ ತುಕ್ಕು ಹಿಡಿದಿರುವುದನ್ನು ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಬುಧವಾರ, 27 ನವೆಂಬರ್ 2019 (10:46 IST)
ಬೆಂಗಳೂರು : ದೋಸೆ ಮಾಡಲು ಅಥವಾ ಫಿಶ್  ಪ್ರೈಗಳನ್ನು ಮಾಡಲು ಕಬ್ಬಿಣದ ತವಾವನ್ನು ಬಳಸುತ್ತಾರೆ. ಆದರೆ ಇದನ್ನು ಬಳಸುತ್ತಾ ಬಳಸುತ್ತಾ ಅದು ತುಕ್ಕು ಹಿಡಿಯುತ್ತದೆ. ಇದನ್ನು ಸೋಪ್ ನಿಂದ ವಾಶ್ ಮಾಡಿ ಬಳಸಿದರೆ ಅದರಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ತುಕ್ಕನ್ನು ಕ್ಲೀನ್ ಮಾಡಲು ಇದರಿಂದ ತೊಳೆಯಿರಿ.


½ ಸ್ಪೂನ್ ಬೇಕಿಂಗ್ ಸೋಡಾ, ½ ಗ್ಲಾಸ್ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಪಾತ್ರೆ ತೊಳೆಯುವ ಬ್ರೆಶ್ ನಿಂದ ತೆಗೆದುಕೊಂಡು ತವಾದ ಮೇಲೆ ಉಜ್ಜಿ, ಆದರೆ ಸ್ಟೀಲರ್ ಬಳಸಬೇಡಿ.  ಹೀಗೆ ಉಜ್ಜಿದ ನಂತರ ನೀರಿನಿಂದ ವಾಶ್ ಮಾಡಿ. ಬಳಿಕ ತವಾವನ್ನು ಸ್ಟೌವ್ ಮೇಲಿಟ್ಟು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆ ಹಾಕಿ ಕಿಚನ್ ಟವಲ್ ನಿಂದ ಚೆನ್ನಾಗಿ ಉಜ್ಜಿ.  ಹಾಗೆ ಮಾಡಿದರೆ ತುಕ್ಕು ಹಿಡಿದಿರುವುದೆಲ್ಲಾ ಹೋಗಿ ತವಾ ಕ್ಲೀನ್ ಆಗುತ್ತದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ