ಗ್ಯಾಸ್ ಸ್ಟೌವ್ ಮೇಲೆ ಹಾಲು ಅಥವಾ ಚಾ ಉಕ್ಕಿ ಹೊರ ಚೆಲ್ಲಬಾರದಂತಿದ್ದರೆ ಹೀಗೆ ಮಾಡಿ

ಶನಿವಾರ, 16 ನವೆಂಬರ್ 2019 (06:21 IST)
ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ ಹಾಲನ್ನು ಬಳಸುತ್ತಾರೆ. ಆದರೆ ಈ ಹಾಲನ್ನು ಕಾಯಿಸುವಾಗ ಕೆಲವೊಮ್ಮೆ ಅದು ಉಕ್ಕಿ ಹೊರಬಂದು ನಮ್ಮ ಗ್ಯಾಸ್ ಸ್ಟೌವ್ ಮೇಲೆ ಬೀಳುತ್ತದೆ. ಇದರಿಂದ ಸ್ಟೌವ್ ಗಲೀಜಾಗುತ್ತದೆ. ಈ ರೀತಿ ಆಗಬಾರದಂತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.




ಗ್ಯಾಸ್ ಸ್ಟೌವ್ ಮೇಲೆ ಹಾಲು ಅಥವಾ ಚಾ ಇಟ್ಟು ಹೊರಗೆ ಹೋಗುವಾಗ ಅದು ಉಕ್ಕಿ ಹೊರ ಚೆಲ್ಲಬಾರದಂತಿದ್ದರೆ ಹಾಲು ಅಥವಾ ಚಾ ಪಾತ್ರೆಯ ಮೇಲೆ ಒಂದು ಮರದ ಅಥವಾ ಯಾವುದಾದರೊಂದು ಸೌಟನ್ನು ಅಡ್ಡವಾಗಿ ಇಟ್ಟು, ಸಣ್ಣ ಉರಿಯಲ್ಲಿ ಇಡಿ. ಇದರಿಂದ ಅದು ಮೇಲೆ ಉಕ್ಕುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ