ಮಳೆಗಾಲದಲ್ಲಿ ಸೊಳ್ಳೆಗಳಿಂದ ತೊಂದರೆಯಾಗುತ್ತಿದೆಯೇ? ಸಮಸ್ಯೆ ಬಗೆಹರಿಸಲು ಈ ರೀತಿ ಮಾಡಿ

ಗುರುವಾರ, 13 ಜುಲೈ 2023 (14:02 IST)
ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಸೊಳ್ಳೆ ಮತ್ತು ನೊಣಗಳ ಸಮಸ್ಯೆ ತುಂಬಾ ಹೆಚ್ಚಾಗಿರುತ್ತದೆ. ಮಳೆಯಿಂದಾಗಿ ನಿಮ್ಮ ಮನೆಯಲ್ಲಿ ನೊಣಗಳು ಸದಾ ಹಾರಾಡುತ್ತಿರುತ್ತದೆ.
 
ಇವು ಕಿರಿಕಿರಿಯನ್ನು ಉಂಟುಮಾಡುತ್ತದೆ. ಅದರಲ್ಲೂ ರಾತ್ರಿಯಲ್ಲಿ ನೊಣಗಳೊಂದಿಗೆ ಸೊಳ್ಳೆಗಳು ಮಾಡುವ ಶಬ್ದ ಅಷ್ಟಿಷ್ಟಲ್ಲ. ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಬರುವ ಅಪಾಯವಿದೆ.

ಇವುಗಳನ್ನು ಓಡಿಸಲು ಇಂದಕೂಡ ಅನೇಕ ಮನೆಗಳಲ್ಲಿ ಸೊಳ್ಳೆ ಬತ್ತಿ ಹಚ್ಚುತ್ತಾರೆ. ಆದರೆ, ಈಗ ತಂತ್ರಜ್ಞಾನ ಬದಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ