WHO ಗೂ ನಮಗೂ ಸಂಬಂಧ ಇಲ್ಲ- ಅಮೇರಿಕಾ ಘೋಷಣೆ

ಶನಿವಾರ, 30 ಮೇ 2020 (08:56 IST)
ಅಮೇರಿಕಾ : ಕೊರೊನಾದಿಂದ ಕಂಗೆಟ್ಟ ಅಮೇರಿಕಾ ಇದೀಗ ವಿಶ್ವ ಆರೋಗ್ಯ ಜೊತೆಗಿನ ಸಂಬಂಧವನ್ನು ಕಟ್ ಮಾಡಿಕೊಂಡಿದೆ.


ಕೊರೊನಾದಿಂದ  ವಿಶ್ವ ದೊಡ್ಡಣ ಎನಿಸಿಕೊಂಡ ಅಮೇರಿಕಾ ತತ್ತರಿಸಿಹೋಗಿದೆ. ಕೊರೊನಾದಿಂದ ಅಮೇರಿಕಾದಲ್ಲಿ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆ.


ಇದರಿಂದ ಆಕ್ರೋಶಗೊಂಡ ಅಮೇರಿಕ  ಅಧ್ಯಕ್ಷ ಡಿನಾಲ್ಡ್ ಟ್ರಂಪ್ , ಇನ್ನುಂದೆ WHO ಗೂ ನಮಗೂ ಸಂಬಂಧ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೇ WHO ಸಂಪೂರ್ಣ ಚೀನಾ ಹಿಡಿತದಲ್ಲಿದೆ ಎಂದು WHO ವಿರುದ್ಧ ಟ್ರಂಪ್ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ