ರಾಬರ್ಟ್ ಸಿನಿಮಾ ಟಿಕೆಟ್ ಬುಕ್ ಮೈ ಶೋನಲ್ಲಿ ಲಭ್ಯ

ಶನಿವಾರ, 23 ಜನವರಿ 2021 (08:58 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆಗೆ ಇನ್ನೂ ತಿಂಗಳೇ ಬಾಕಿಯಿದೆ. ಆದರೆ ಈ ಸಿನಿಮಾಗಿರುವ ಕ್ರೇಜ್ ಯಾವುದಕ್ಕೂ ಕಮ್ಮಿಯಿಲ್ಲ.


ಕೆಲವೇ ದಿನಗಳಲ್ಲಿ ಬುಕ್ ಮೈ ಶೋನಲ್ಲಿ ರಾಬರ್ಟ್ ಸಿನಿಮಾ ಟಿಕೆಟ್ ಗಳು ಬುಕಿಂಗ್ ಮಾಡಲು ಲಭ್ಯವಾಗಲಿದೆ. ಈ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಪ್ರಕಟಣೆ ನೀಡಲಿದೆ. ಮಾರ್ಚ್ 11 ರಂದು ಶಿವರಾತ್ರಿ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ