ಡ್ರಗ್ ಲಿಂಕ್ ಕೇಸ್ : ನಟಿ ರಾಗಿಣಿ, ಸಂಜನಾ ಆದಾಯ ಮೂಲ ಯಾವುದು?

ಭಾನುವಾರ, 11 ಅಕ್ಟೋಬರ್ 2020 (20:16 IST)
ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ ಡ್ರಗ್ ಲಿಂಕ್ ಕೇಸ್ ನಲ್ಲಿ ಜೈಲು ಸೇರಿದ್ದಾರೆ.

ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರ ಆದಾಯ ಮೂಲದ ಬಗ್ಗೆ ತನಿಖೆ ಶುರುವಾಗುವ ಸಾಧ್ಯತೆ ಕಂಡುಬರುತ್ತಿದೆ.

ನಟಿಯರಿಗೆ ಸೇರಿರುವ ಆಸ್ತಿ ಎಷ್ಟಿದೆ? ಇವರ ಆದಾಯ ಮೂಲ ಯಾವುದು? ತೆರಿಗೆ ಪಾವತಿ ಮಾಡಿರುವ ಕುರಿತು ಹಾಗೂ ವಿದೇಶಗಳ ಕ್ಯಾಸಿನೋಗಳಿಗೆ ಹೋಗಿ ಬರುತ್ತಿರುವ ಕುರಿತು ತನಿಖೆಯನ್ನು ಐಟಿ ಅಧಿಕಾರಿಗಳು ನಡೆಸಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ