ಇಂದು ಬೆಂಗಳೂರಿಗೆ 5 ರಾಜ್ಯಗಳಿಂದ 5 ರೈಲು ಆಗಮನ

ಬುಧವಾರ, 3 ಜೂನ್ 2020 (08:51 IST)
Normal 0 false false false EN-US X-NONE X-NONE

ಬೆಂಗಳೂರು : ಹೊರರಾಜ್ಯದಿಂದ ಬೆಂಗಳೂರಿಗೆ ಇಂದು 5 ರೈಲು ಆಗಮಿಸಲಿದೆ ಎಂಬುದಾಗಿ ತಿಳಿದುಬಂದಿದೆ.
 


 

ಮುಂಬೈ, ಹೌರಾ, ದೆಹಲಿ, ಹಜರತ್ ನಿಜಾಮುದ್ದೀನ್, ದಾನಾಪುರದಿಂದ ಬೆಂಗಳೂರಿಗೆ ರೈಲು ಆಗಮಿಸಲಿದೆ. ಮುಂಬೈನಿಂದ  ಬೆಂಗಳೂರಿಗೆ ರೈಲು ಆಗಮಿಸಲಿರುವ ಹಿನ್ನಲೆ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಬಿಬಿಎಂಪಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮುಂಬೈನಿಂದ  ಆಗಮಿಸುವ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಗೆ ಕಳುಹಿಸಲಾಗುವುದು ಎನ್ನಲಾಗಿದೆ. 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ