ಅತ್ಯಾಚಾರ ಮಾಡಿದ್ದ ಗೃಹಿಣಿಯನ್ನು ಪದೇ ಪದೇ ಹುರಿದು ಮುಕ್ಕಿದ ಕಾಮುಕರು

ಶುಕ್ರವಾರ, 21 ಫೆಬ್ರವರಿ 2020 (13:49 IST)
ಗಂಡನೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದ ಆರೋಪಿಗಳೇ ಆ ಬಳಿಕ ನಿರಂತರವಾಗಿ ಮಹಿಳೆಯನ್ನು ಹುರಿದು ಮುಕ್ಕಿರೋ ಘಟನೆ ನಡೆದಿದೆ.

ಗಂಡನ ಜೊತೆ ಸೇರಿ ಆತನ ಸ್ನೇಹಿತರು ಮೂರು ವರ್ಷಗಳ ಹಿಂದೆ ಅತ್ಯಾಚಾರ ನಡೆಸಿದ್ರು. ಕೇಸ್ ದಾಖಲಾಗಿ ಗಂಡ ಜೈಲಿಗೆ ಹೋಗಿದ್ದನು.

ಇದಾಗಿ ವರ್ಷವಾಗುತ್ತಿದ್ದಂತೆ ಮಹಿಳೆ ಆರೋಪಿಗಳನ್ನು ಭೇಟಿ ಮಾಡಿದ್ದಾಳೆ. ಸಹಾಯ ಮಾಡೋ ನೆಪದಲ್ಲಿ ಐವರು ಆರೋಪಿಗಳಾದ ವನರಾಜ್ ಸಿಂಗ್, ದಿಲೀಪ್ ಯಾದವ್,  ಸತೀಶ್ ಮತ್ತು ವಿಶ್ವನಾರಾಯಣ್ ಗೃಹಿಣಿ ಮೇಲೆ ನಿರಂತರವಾಗಿ ಬೆದರಿಸಿ ಅತ್ಯಾಚಾರ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಈ ಕುರಿತು ಮಹಿಳೆ ಮತ್ತೆ ಕೇಸ್ ದಾಖಲು ಮಾಡಿದ್ದಾಳೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ