ಬೆಂಗಳೂರಿನ ಈ 4 ಏರಿಯಾಗಳಲ್ಲಿ ಹೆಚ್ಚು ಕೊರೊನಾ ಪ್ರಕರಣ ದಾಖಲು

ಸೋಮವಾರ, 1 ಜೂನ್ 2020 (10:10 IST)
ಬೆಂಗಳೂರು : ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಮೇರೆಯುತ್ತಿದ್ದು, ಬೆಂಗಳೂರಿನ 4 ಏರಿಯಾಗಳಲ್ಲಿ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿದೆ.


ಪಾದರಾಯನಪುರದಲ್ಲಿ ಒಟ್ಟು 67 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. 67 ಪ್ರಕರಣಗಳ ಪೈಕಿ 25 ಸಕ್ರಿಯ ಪ್ರಕರಣಗಳಿವೆ. ಶಿವಾಜಿನಗರದಲ್ಲಿ ಒಟ್ಟು 57 ಜನರಿಗೆ ಕೊರೊನಾ ದೃಢವಾಗಿದೆ. 57 ಪ್ರಕರಣಗಳ ಪೈಕಿ 47 ಸಕ್ರಿಯ ಪ್ರಕರಣಗಳಿವೆ. ಮಂಗಮ್ಮನಪಾಳ್ಯದಲ್ಲಿ ಒಟ್ಟು 14 ಜನರಿಗೆ ಕೊರೊನಾ ದೃಢಪಟ್ಟಿದೆ. ಡಿ.ಜೆ.ಹಳ್ಳಿಯ ಎಸ್.ಕೆ.ಗಾರ್ಡನ್ ನಲ್ಲಿ 15 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ