ಆ್ಯಂಬುಲೆನ್ಸ್ ಸಾಗಲು ತಮ್ಮ ಕಾರು ನಿಲ್ಲಿಸಿದ ಪ್ರಧಾನಿ ಮೋದಿ!

ಮಂಗಳವಾರ, 19 ಡಿಸೆಂಬರ್ 2023 (18:00 IST)
ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಜನ ಅದ್ಧೂರಿ ಸ್ವಾಗತ ನೀಡಿದ್ದಾರೆ. ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ ಮೋದಿಗೆ ಜನ ಹೂಮಳೆ ಸ್ವಾಗತ ನೀಡಿದ್ದಾರೆ.ಇನ್ನು  ರೋಡ್ ಶೋ ವೇಳೆ ತುರ್ತು ಅಗತ್ಯದ ಆ್ಯಂಬುಲೆನ್ಸ್ ಸಾಗಿ ಬಂದಿದೆ.ತಕ್ಷಣವೇ ಬೆಂಗಾವಲು ವಾಹನಕ್ಕೆ ಸೂಚನೆ ನೀಡಿದ ಮೋದಿ, ಆ್ಯಂಬುಲೆನ್ಸ್ ತೆರಳಲು ಅನುವು ಮಾಡಿಕೊಟ್ಟಿದ್ದು ಸಾರ್ವಜನಿಕರು ಮೆಚ್ಚುಗೆಯನ್ನ ವ್ಯಕ್ತ  ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ