ಗಂಡ ಇದ್ದಾಗಲೇ ಮಹಿಳೆ ಮೇಲೆ ಮುಗಿಬಿದ್ದು ಕಾಮತೃಷೆ ತೀರಿಸಿಕೊಂಡ ಖದೀಮರು

ಬುಧವಾರ, 19 ಫೆಬ್ರವರಿ 2020 (14:46 IST)
ಬಸ್ ಗಾಗಿ ಕಾದು ನಿಂತಿದ್ದ ಮಹಿಳೆಯೊಬ್ಬಳ ಮೇಲೆ ಇಬ್ಬರು ಕಾಮುಕರು ಮುಗಿಬಿದ್ದು ಅತ್ಯಾಚಾರ ಎಸಗಿದ್ದಾರೆ.

ಪತಿಯೊಂದಿಗೆ ಬಸ್ ಗಾಗಿ ಕಾಯುತ್ತಿದ್ದ ಮಹಿಳೆ ವಾಶ್ ರೂಮಿಗೆ ಅಂತ ಹೋಗಿದ್ದಾಳೆ. ಅಲ್ಲೇ ಇದ್ದ ಖದೀಮರಿಬ್ಬರು ಅವಳಿಗೆ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾರೆ.

ಹರಿಯಾಣದ ಕರ್ನಲ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕಾಮುಕ ಆರೋಪಿಗಳಿಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ