ಇಂದು ಪ್ರೇಮಿಗಳ ದಿನಾಚರಣೆಯ ಹಿನ್ನಲೆ; ಪ್ರೇಮಿಗಳ ದಿನವನ್ನು ಆಚರಿಸದಂತೆ ಕರೆ ನೀಡಿದ ಬಜರಂಗದಳ

ಶುಕ್ರವಾರ, 14 ಫೆಬ್ರವರಿ 2020 (09:31 IST)
ಮಂಗಳೂರು : ಜಗತ್ತಿನಾದ್ಯಂತ ಪ್ರೇಮಿಗಳಿಗೆ  ಇಂದು ಪ್ರೇಮಿಗಳ ದಿನಾಚರಣೆಯ ಸಂಭ್ರಮ. ಆದರೆ ಮಂಗಳೂರಿನಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸದಂತೆ ವಿಎಚ್ ಪಿ  ಎಚ್ಚರಿಕೆ ನೀಡಿದೆ.


ಈ ಹಿನ್ನಲೆಯಲ್ಲಿ ಮಂಗಳೂರು ನಗರದ ಎಲ್ಲಾ ಹೂವು ಮತ್ತು ಗಿಫ್ಟ್ ಸೆಂಟರ್ ಗಳಿಗೆ ಭೇಟಿ ನೀಡಿ ಪ್ರೇಮಿಗಳ ದಿನಾಚರಣೆಗೆ ಬೆಂಬಲ ನೀಡದಂತೆ ಮನವಿ ಮಾಡಿದ್ದಾರೆ.


ಅಲ್ಲದೇ ಇಂದು ಪುಲ್ವಾಮಾ ದಾಳಿ ನಡೆದು 44 ಯೋಧರು ಹುತಾತ್ಮರಾಗಿ ಒಂದು ವರ್ಷವಾದ ಕಾರಣ ಇಂದು ಅವರ ನೆನಪಿಗೆ ಹುತಾತ್ಮರ ದಿನ ಆಚರಿಸುವಂತೆ ಬಜರಂಗದಳ ಕರೆ ನೀಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ