ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆ; ಸಾರಿಗೆ ದರ ಹೆಚ್ಚಳ

ಬುಧವಾರ, 26 ಫೆಬ್ರವರಿ 2020 (11:02 IST)
ಬೆಂಗಳೂರು : ರಾಜ್ಯದ ಶಾಸನಬದ್ಧ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳು ಸಾರಿಗೆ ದರ ಹೆಚ್ಚಿಸಿದೆ ಎಂಬುದಾಗಿ ತಿಳಿದುಬಂದಿದೆ.

KSRTC 180.87ಕೋಟಿ, BMTC 55.41 ಕೋಟಿ ನಷ್ಟದಲ್ಲಿದೆ. ಹೀಗೆ ಹಲವು ನಿಗಮಗಳು ಭಾರೀ ನಷ್ಟದಲ್ಲಿದ್ದು, ಆದರೆ ನಿಗಮಗಳ ಪುನಶ್ಚೇತನಕ್ಕೆ ಹಣಕಾಸಿನ ಕೊರತೆ ಎದುರಾಗಿದೆ.

 

ಹೀಗಾಗಿ ಸಾರಿಗೆ ನಿಗಮಗಳು ಶೇ.12ರಷ್ಟು ಸಾರಿಗೆ ದರ ಹೆಚ್ಚಿಸಿದೆ. BMTC ಹೊರತುಪಡಿಸಿ ಸಾರಿಗೆ ಸಂಸ್ಥೇಗಳಲ್ಲಿ ಬಸ್ ದರ ಏರಿಕೆಯಾಗಲಿದೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ