ಧೋನಿಗೆ ಪತ್ನಿ ಕೊಟ್ಟ ಗಿಫ್ಟ್ ಏನು: ಇದು ಭಾರತದಲ್ಲೇ ಮೊದಲಂತೆ!

ಶನಿವಾರ, 10 ಆಗಸ್ಟ್ 2019 (18:36 IST)

ಕ್ರಿಕೆಟಿಗ ಎಂ.ಎಸ್.ಧೋನಿಗೆ ಅವರ ಪತ್ನಿ ಸಾಕ್ಷಿ ಅವರು ಭಾರಿ ಗಿಫ್ಟ್ ತಂದಿದ್ದು, ಅದು ವೈರಲ್ ಆಗಿದೆ.

ಗ್ರ್ಯಾಂಡ್ ಚೆರೋಕಿ ಕಾರನ್ನು ಸಾಕ್ಷಿಯವರು ತಮ್ಮ ಪತಿ ಕ್ರಿಕೆಟಿಗ ಧೋನಿಗೆ ಗಿಫ್ಟ್ ಮಾಡಿದ್ದಾರೆ. ಅಂದಹಾಗೆ ಈ ಮಾದರಿಯ ಕಾರು ಭಾರತದಲ್ಲೇ ಖರೀದಿ ಮಾಡಿದ ಮೊದಲ ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆಯಂತೆ.

ಇನ್ನು ಆಗಸ್ಟ್ 15ರವರೆಗೆ ಎಂ.ಎಸ್.ಧೋನಿ ಸೈನ್ಯದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಬೈಕ್, ಕಾರು ಪ್ರಿಯರಾಗಿರೋ ಧೋನಿ ಸೈನ್ಯದ ಕೆಲಸದಲ್ಲಿದ್ದಾಗಲೇ ಅವರ ಪತ್ನಿ ಕಾರಿನ ಫೋಟೋ ಶೇರ್ ಮಾಡೋ ಮೂಲಕ ಸರ್ಪೈಸ್ ನೀಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ