ಇಂದು 10 ಗಂಟೆಗೆ ಆರ್ ಬಿಐ ಗವರ್ನರ್ ರಿಂದ ಸುದ್ದಿಗೋಷ್ಠಿ; ಸಾಲದ EMI ಮತ್ತೆ 3 ತಿಂಗಳು ವಿಸ್ತರಣೆಯಾಗುತ್ತಾ?

ಶುಕ್ರವಾರ, 22 ಮೇ 2020 (09:41 IST)
Normal 0 false false false EN-US X-NONE X-NONE

ನವದೆಹಲಿ : ಇಂದು ಆರ್ ಬಿಐ ಗವರ್ನರ್ ಸುದ್ದಿಗೋಷ್ಠಿ ನಡೆಸಲಿದ್ದು ಮತ್ತೆ ಸಾಲಗಾರರಿಗೆ ರಿಲೀಫ್ ಸಿಗುತ್ತಾ ಎಂಬುದು ಕಾದುನೋಡಬೇಕಿದೆ.
 


 

ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿದ ಕಾರಣ ಜನರು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ಈ ಹಿಂದೆ ಆರ್ ಬಿಐ ಸಾಲದ EMI ಗೆ 3 ತಿಂಗಳು ರಿಲೀಫ್ ನೀಡಿತ್ತು.
 

ಇದೀಗ ಇಂದು 10 ಗಂಟೆಗೆ ಮತ್ತೆ ಸುದ್ದಿಗೋಷ್ಠಿ ನಡೆಸಲಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್  ಸಾಲದ EMIಯನ್ನು ಮತ್ತೆ 3 ತಿಂಗಳು ವಿಸ್ತರಣೆ ಮಾಡುತ್ತಾರಾ? ಆಗಸ್ಟ್ ವರೆಗೂ EMIಗೆ ವಿನಾಯ್ತಿ ನೀಡುತ್ತಾರಾ? ಎಂಬುದನ್ನು ತಿಳಿಸಲಿದ್ದಾರೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ