ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಕಡಿತ

ಗುರುವಾರ, 2 ಏಪ್ರಿಲ್ 2020 (10:41 IST)
ನವದೆಹಲಿ : ಕೊರೊನಾ ಭೀತಿ ನಡುವೆ ಇದೀಗ ದೇಶದ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಕಡಿತಗೊಳಿಸಿದೆ.


ಆ ಮೂಲಕ ದೆಹಲಿಯಲ್ಲಿ  14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 61.5  ರೂಪಾಯಿ ಇಳಿದಿದ್ದು, ಅದರಂತೆ 744 ರೂಪಾಯಿಗಳಾಗಿದೆ. ಕೋಲ್ಕತ್ತಾದಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 744.50 ರೂಗಳಾಗಿದೆ. ಹಾಗೇ ಮುಂಬೈ ನಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 714.50ರೂ,ಗಳಾಗಿದೆ. ಏಪ್ರಿಲ್ 1 ರಿಂದಲ್ಲೇ ಈ ಬೆಲೆ ಜಾರಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ