ರೆಡ್ ಕಾರ್ಪೆಟ್‌ನಲ್ಲಿ ಫ್ಯಾಶನ್ ನಡೆಯುವಾಗ ನಾನು ಯಾವುದರ ಬಗ್ಗೆಯೂ ಯೋಚನೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಐಶ್ವರ್ಯ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಫ್ಯಾನ್ಸ್‌ಗಳಿಗೆ ಅಷ್ಟೇನು ವಿಶೇಷ ಅನ್ನಿಸಲಿಲ್ಲ. ಆದ್ದರಿಂದ ಅವರ ಲಿಪ್‌ಸ್ಟಿಕ್ ಹಂಚಿಕೊಂಡಿರುವುದರ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಇದ್ದರಿಂದ ಜನರು ಐಶ್ವರ್ಯ ರೈ ಬಗ್ಗೆ ಸಾಕಷ್ಟು ಅಪಹಾಸ್ಯ ಮಾಡಿದ್ದರು.