ಪುನರ್ ಜನ್ಮ

" ಹರೀಶ-- ಗೀರೀಶ ನಿನಗೆ ಪುನರ್ ಜನ್ಮದಲ್ಲಿ ನಂಬಿಕೆ ಇದೇಯ?

ಗಿರೀಶ-- ಖಂಡಿತಾ ಇದೆ ಕಣೋ.

ಹರೀಶ-- ಹಾಗಾದ್ರೆ ಒಂದು ಸಾವಿರ ರೂಪಾಯಿ ಸಾಲ ಕೊಟ್ಟಿರೋ, ಮುಂದಿನ ಜನ್ಮದಲ್ಲಿ ತಿರಿಸುತ್ತೇನೆ."

ವೆಬ್ದುನಿಯಾವನ್ನು ಓದಿ