ಗೋವಾ ಬೀಚ್‌ನಲ್ಲಿ ಸಾರ್ವಜನಿಕವಾಗಿ ಚುಂಬಿಸಿದ ಸನ್ನಿ

ಗುರುವಾರ, 28 ಮೇ 2015 (10:42 IST)
ಸನ್ನಿ ಲಿಯೋನ್ ಪೋರ್ನ್ ಸಿನಿಮಾಗಳಲ್ಲಿ ಮಾತ್ರವಲ್ಲ ಆ ಬಳಿಕ  ಸ್ವಲ್ಪ ಮರ್ಯಾದೆ ಇರುವ ಸಿನಿಮಾಗಳಲ್ಲೂ ಸಹಿತ ನಟಿಸಲು ಆರಂಭ ಮಾಡಿದರು ಭಾರತಕ್ಕೆ ಬಂದ ಬಳಿಕ. ಆಕೆ ಕನ್ನಡ ಚಿತ್ರ  ಡಿಕೆಯಲ್ಲಿ ನಟಿಸಿ ಹೋದ ಬಳಿಕ ಮತ್ತೆ ಈಗ ಲವ್ ಯು ಅಲಿಯ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಆಕೆಯ ಸೋಶಿಯಲ್ ನೆಟ್ ವರ್ಕ್ ಪೇಜ್  ಫಾಲೋ ಮಾಡುವ ಎಲ್ಲರಿಗೂ ಗೊತ್ತಿರುವ ಸಂಗತಿ ಒಂದಿದೆ. ಅದೇನೆಂದರೆ ಆಕೆ ಪ್ರಾಣಿಪ್ರಿಯತೆ. ಆಕೆಗೆ ನಾಯಿ ಅಂದ್ರೆ ಪಂಚಪ್ರಾಣ. ಅದರ ಜೊತೆ ಕಾಲ ಕಳೆಯುವುದಕ್ಕೆ ಹೆಚ್ಚು ಖುಷಿ ಆಕೆಗೆ. 
ಪ್ರಸ್ತುತ ಸ್ಪ್ಲಿಟ್ಸ್ ವಿಲ್ಲ ಎನ್ನುವ ರಿಯಾಲಿಟಿ ಶೋ ನಲ್ಲಿ  ಆಕೆ ಅಭಿನಯಿಸುತ್ತಿದ್ದಾರೆ. ಇದರ ಚಿತ್ರೀಕರಣ ಗೋವಾದ ಬೀಚ್ ನಲ್ಲಿ  ನಡೆಯುತ್ತಿದೆ. ಆಕೆ ತನ್ನ ಅತಿ ಮಹತ್ವದ ಸಮಯವನ್ನು ಬೀದಿ ನಾಯಿಯ ಜೊತೆ ಕಳೆದರು. ಅದಕ್ಕೆ ಮುತ್ತುಗಳನ್ನೂ ನೀಡಿ ತಮ್ಮ ನಾಯಿ ಪ್ರೀತಿ ತೋರಿದರು. ಆಕೆ ನಾಯಿಗೆ ಮುತ್ತುಗಳನ್ನು ನೀಡಿದ ಫೋಟೋಗಳನ್ನು  ಸಹಿತ ಅಪ್ಲೋಡ್ ಮಾಡಿದ್ದಲ್ಲದೆ ನನ್ನ ಬದುಕಿನ ಅತಿ ಮಹತ್ವದ ದಿನ ನಾನು ನನ್ನ ಡಾಗಿ ಜೊತೆ ಕಾಲ ಕಳೆಯುವಂತಾಯಿತು ಎಂದು ಹೇಳಿದ್ದಾರೆ. ಅದು ಬೀದಿನಾಯಿ ಆದ ಕಾರಣ ಹೆಚ್ಚಿನ ಮಹತ್ವ ಗಳಿಸಿಕೊಂಡಿದೆ ಮಾಧ್ಯಮಗಳಲ್ಲಿ. ನಟರಿಗೆ ಮುತ್ತುಕೊಡಲು ರಾಶಿರಾಶಿ ಹಣ ಪಡೆಯುವ ಸನ್ನಿ ಅವರು ಬೀದಿನಾಯಿಗೆ ಈ ಪರಿ ಮುತ್ತು ಕೊಟ್ಟಿದ್ದು ಕಂಡು ಅಯ್ಯೋ ಹೀಗೂ ಸಾಧ್ಯವೇ ಎಂದು ಬೆಕ್ಕಸ ಬೆರಗಾಗಿದ್ದಾರೆ ಜನರು.  

ವೆಬ್ದುನಿಯಾವನ್ನು ಓದಿ