ಉತ್ತರಪ್ರದೇಶ ಲೋಕಸಭೆ ಚುನಾವಣೆ ಫಲಿತಾಂಶ 2019: ಲೈವ್ ಅಪ್‌ಡೇಟ್ಸ್

ಉತ್ತರಪ್ರದೇಶ ರಾಜ್ಯದ 80 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ನಡೆದಿದ್ದು ಎನ್‌ಡಿಎ, ಯುಪಿಎ ಮೈತ್ರಿಕೂಟದ ಪಕ್ಷಗಳು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿವೆ. ಮೇ 23 ರಂದು ನಡೆಯಲಿರುವ ಚುನಾವಣೆ ಫಲಿತಾಂಶ ಯಾವ ಪಕ್ಷದ ಪರವಾಗಿರಲಿದೆಯೋ ಕಾದುನೋಡಬೇಕಾಗಿದೆ. 
[$--lok#2019#state#uttar_pradesh--$] 
ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ 02 ಸ್ಥಾನಗಳಿಸಿದ್ದರೆ ಎನ್‌ಡಿಎ 71 ಸ್ಥಾನಗಳಲ್ಲಿ ಜಯಗಳಿಸಿ ಭರ್ಜರಿ ಸ್ಧಾನೆ ಮಾಡಿತ್ತು. ಉಳಿದ ಸ್ಥಾನಗಳು ಇತರ ಪಕ್ಷಗಳ ಪಾಲಾಗಿದ್ದವು. 
[$--lok#2019#constituency#uttar_pradesh--$] 
2014ರಲ್ಲಿ ದೇಶಾದ್ಯಂತ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಜಯಗಳಿಸಿದರೆ,ಯುಪಿಎ ಮೈತ್ರಿಕೂಟ ಕೇವಲ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರೆ ಪಕ್ಷಗಳು 113 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ