ನಗ್ನ ಸತ್ಯ

ಒಂದು ಸಿಗರೇಟು ನಿಮ್ಮ ಜೀವನದ ಎರಡು ನಿಮಿಷವನ್ನು ಕಡಿತಗೊಳಿಸುತ್ತದೆ. ಒಂದು ಬಿಯರ್ ನಾಲ್ಕು ನಿಮಿಷಗಳನ್ನು ನುಂಗಿ ಹಾಕುತ್ತದೆ. ಅದರ ಬದಲಿಗೆ ನೀವು ಕೆಲಸಕ್ಕೆ ಹೋದರೆ ನಿಮ್ಮ ಜೀವನದ ಎಂಟು ಗಂಟೆಗಳೇ ಕಳೆದುಹೋಗುತ್ತವೆ..!

ವೆಬ್ದುನಿಯಾವನ್ನು ಓದಿ