ನಿರೀಕ್ಷೆನೇ ತಪ್ಪು

ಪ್ರತಿಯೊಬ್ಬ ಪುರುಷನಿಗೂ ಸುಂದರವಾದ, ಬುದ್ಧಿವಂತೆಯಾದ, ತುಂಬಾ ಚೆನ್ನಾಗಿ ನೋಡಿಕೊಳ್ಳುವ, ಪ್ರೀತಿಯ, ಸೆಕ್ಸೀಯಾಗಿರುವ ಮತ್ತು ಹೊಂದಾಣಿಕೆ ಮಾಡಿಕೊಂಡು ಹೋಗುವ ಹೆಂಡತಿಯ ಅಗತ್ಯವಿರುತ್ತದೆ. ಆದ್ರೆ ಏನು ಮಾಡ್ಲೀ.. ಸರಕಾರ ಒಬ್ಬನಿಗೆ ಒಂದೇ ಹೆಂಡತಿ ಎಂಬ ಕಾನೂನು ಮಾಡಿದ್ಯಲ್ಲ..!

ವೆಬ್ದುನಿಯಾವನ್ನು ಓದಿ