ಕನಸೋ ಇದು..

ಹೆಂಡತಿ: ನೀವು ಬಟ್ಟೆ-ಬರೆ ಮತ್ತು ಚಿನ್ನಾಭರಣಗಳನ್ನು ನನಗಾಗಿ ಖರೀದಿಸಿರುವುದನ್ನು ನಾನು ನಿನ್ನೆ ರಾತ್ರಿ ಕನಸಿನಲ್ಲಿ ಕಂಡೆ.

ಗಂಡ: ಹೌದು.. ನಿನ್ನ ತಂದೆ ಬಿಲ್ ಕೊಡುವುದನ್ನು ನಾನೂ ನೋಡಿದೆ..!

ವೆಬ್ದುನಿಯಾವನ್ನು ಓದಿ