ಕಲ್ಲುಂಡೆ

ಶನಿವಾರ, 15 ನವೆಂಬರ್ 2014 (16:30 IST)
ಬೇಕಾಗುವ ಪದಾರ್ಥಗಳು- ಹುರಿಗಡಲೆ ಅರ್ಧ ಕೆಜಿ, ಕೊಬ್ಬರಿ ತುರಿ ಒಂದು ಸಣ್ಣ ಬಟ್ಟಲು, ಎಳ್ಳು ಸ್ವಲ್ಪ, ಭಾಗ ಮಾಡಿದ ಹುರಿಗಡಲೆ ಬೀಜ.
 
ಮಾಡುವ ವಿಧಾನ- ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಅದನ್ನು ಪಾತ್ರೆಗೆ ಹಾಕಿ ಕೊಬ್ಬರಿ, ಎಳ್ಳು, ಕಡಲೇಬೀಜ ಸೇರಿಸಿರಿ. ಒಲೆ ಮೇಲಿಟ್ಟು ಚೆನ್ನಾಗಿ ತಿರುವುತ್ತಾ ಇರಿ. ಅದು ಎಳೆ ಪಾಕ ಬಂದ ತಕ್ಷಣ ಪಾಕವನ್ನು ಮಿಶ್ರಣಕ್ಕೆ ಬೆರೆಸಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಈಗ ರುಚಿಯಾದ ಕಲ್ಲುಂಡೆ ಸಿದ್ಧ.

ವೆಬ್ದುನಿಯಾವನ್ನು ಓದಿ