ಕಪ್-ಪಿಯುಸಿ

"ಸಂದರ್ಶಕ-- ಒಮ್ಮೆ ಸಂದರ್ಶನಕ್ಕೆ ಬಂದಿದ್ದ ಸಂತಾನನ್ನು ಸಂದರ್ಶಕರು ಏನು ಒದಿದ್ದೀಯ ಎಂದು ಪ್ರಶ್ನಿಸಿದರು?

ಸಂತಾ-- ಕಪ್ ಓದಿದ್ದೀನಿ ಸಾರ್ ಎಂದ.

ಸಂದರ್ಶಕ-- (ಸಿಟ್ಟಿಗೆದ್ದು) ಸಂತಾನಲ್ಲಿ ಏನು ತಮಾಷೆ ಮಾಡುತ್ತಿದ್ದೀಯ, ತಿಳಿಯುವುದಿಲ್ಲವೆ ಇದು ಸಂದರ್ಶನ ಎಂದು ಗದರಿಸಿದರು.

ಸಂತಾ-- ಇಲ್ಲ ಸಾರ್ ಸರಿಯಾಗಿದು ಹೇಳಿದ್ದೇನೆ, ಕಪ್ ಅದನ್ನು ಉಲ್ಟಾ ಮಾಡಿದರೆ ಪಿಯುಸಿ ಆಗುತ್ತದೆ, ನಾನು ಅದನ್ನು ಓದಿದ್ದೇನೆ ಎಂದು ಮನವರಿಕೆ ಮಾಡಿಕೊಟ್ಟ."

ವೆಬ್ದುನಿಯಾವನ್ನು ಓದಿ