'ಲಾ' ಗೊತ್ತಿದ್ದೆಯಾ?

"ಸಂತಾ-- ಹಳ್ಳಿಯ ಜನರಿಗೆ ಲಾಯರ್‌ಗಳಿಗಿಂತ 'ಲಾ' ಚನ್ನಾಗಿ ಗೋತ್ತಿರುತ್ತೆ.

ಬಂತಾ-- ಅದ್ಹೇಗೆ ಅಷ್ಟು ಕರೆಕ್ಟಾಗಿ ಹೇಳುತ್ತೀಯ?

ಸಂತಾ-- ಮತ್ತೆ ಅವರು ಮಾತು ಮಾತಿಗೂ 'ಲಾ' ಉಪಯೋಗಿಸುತ್ತಿರುತ್ತಾರೆ, ಹೋಲ್ಗಾ, ಬಾರ್ಲಾ, ತಿನ್ಲಾ, ಎಂದು ಸಂತಾ ತಿಳಿ ಹೇಳಿದ."

ವೆಬ್ದುನಿಯಾವನ್ನು ಓದಿ