ನಿಮ್ಮ ಕೋರಿಕೆಗಳು ಈಡೇರಲು ದೇವರಿಗೆ ಈ ನೈವೇದ್ಯ ಅರ್ಪಿಸಿ

ಭಾನುವಾರ, 11 ಮಾರ್ಚ್ 2018 (06:35 IST)
ಬೆಂಗಳೂರು : ಕೆಲವರು ದೇವರ ಮೇಲಿನ ನಂಬಿಕೆಯಿಂದ ಪ್ರತಿದಿನ ಪೂಜೆ ಮಾಡುತ್ತಾರೆ. ಹಾಗೆಯೇ ಪೂಜೆ ಮಾಡುವಾಗ ಯಾವುದೋ ಒಂದು ಹಣ್ಣನ್ನು ನೈವೇದ್ಯವಾಗಿ ಇಡುತ್ತಾರೆ.  ನಮ್ಮಲ್ಲಿ ಕೆಲವರು ತಮ್ಮ ಕೋರಿಕೆಗಳ ಈಡೇರಿಕೆಗಾಗಿ ಪೂಜೆ ಮಾಡುತ್ತಾರೆ. ಆದರೆ ಅವರ ಕೋರಿಕೆಗೆ ಯಾವ ನೈವೇದ್ಯವನ್ನು ಸಮರ್ಪಿಸಿದರೆ ಒಳ್ಳೆಯದು ಆಗುತ್ತದೆ ಎಂಬುದು ತಿಳಿದಿರುವುದಿಲ್ಲ.


ಬಾಳೆಹಣ್ಣನ್ನು ದೇವರಿಗೆ ನೈವೇದ್ಯವಾಗಿ ಇಟ್ಟರೆ‌ ಇಷ್ಟಾರ್ಥ ಸಿದ್ದಿ ಪಡಯಬಹುದು. ಅಂದರೆ ನಾವು ಕೋರುವ ಕೋರಿಕೆಗಳು ದೇವರು ಪೂರೈಸುತ್ತಾರೆ. ಚಿಕ್ಕ 2 ಬಾಳೆಹಣ್ಣನ್ನು ದೇವರಿಗೆ ಇಡುವುದರಿಂದ ನಿಂತು ಹೋಗಿರುವ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ. ಬಾಳೆಹಣ್ಣಿನ ಗೊಜ್ಜನ್ನು ನೈವೇದ್ಯವಾಗಿ ಇಟ್ಟರೆ ಸಾಲದ ಬಾಧೆ ಬೇಗ ದೂರವಾಗುತ್ತದೆ. ಬರಬೇಕಾದ ಹಣ ನಿಮ್ಮ ಕೈಗೆ ಬಂದು ಸೇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ