ಮನೆಯಲ್ಲಿ ನೆಮ್ಮದಿ ಇರಬೇಕೆಂದರೆ ಕಿಟಕಿ ಈ ರೀತಿಯಾಗಿರಲಿ

ಮಂಗಳವಾರ, 31 ಮಾರ್ಚ್ 2020 (07:21 IST)
ಬೆಂಗಳೂರು :  ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡಿದರೆ  ಅಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎನ್ನುತ್ತಾರೆ. ಅದೇರೀತಿ ಮನೆಯ ಕಿಟಕಿಯನ್ನು ಕೂಡ ವಾಸ್ತು ಪ್ರಕಾರ ನಿರ್ಮಿಸಬೇಕು. ಇಲ್ಲವಾದರೆ ಕಿಟಕಿಯ ಮೂಲಕ ನಕರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸಿ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಮಾಡುತ್ತದೆ.


ಮನೆಯಲ್ಲಿ ಕಿಟಕಿ ಸಮ ಪ್ರಮಾಣದಲ್ಲಿರಬೇಕು. 10,20, 30 ಈ ರೀತಿ ಇರಬೇಕು. ಒಂದು ಗೋಡೆಗೆ ಒಂದಕ್ಕಿಂತ ಹೆಚ್ಚು ಕಿಟಕಿಯನ್ನು ಇಡಬಾರದು.

ಕಿಟಕಿಯ ಗಾತ್ರ ದೊಡ್ಡದಾಗಿರಬೇಕು, ಕೋಣೆಯ ಅಳತೆಯಂತೆ ಕಿಟಕಿ ದೊಡ್ಡದಾಗಿದ್ದರೆ ಆ ಮನೆಗೆ ಒಳಿತಾಗುತ್ತದೆ. ಹಾಗೂ ಮನೆಗೆ ಗಾಳಿ ಬೆಳಿಕಿನ ಪ್ರವೇಶವಾಗಿ ನಕರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ