ಅಕ್ರಮ ಸಂಬಂಧ ಬೆಳೆಸುವುದಕ್ಕೆ ಈ ಸ್ಥಳ ಒಳ್ಳೆಯದಾ?

ಗುರುವಾರ, 13 ಫೆಬ್ರವರಿ 2020 (20:00 IST)
ಗಂಡು-ಹೆಣ್ಣಿನ ನಡುವೆ ರೋಮ್ಯಾನ್ಸ್ ನಡೆಸಲು ಮೂಡ್ ಬರಬೇಕು ಎಂಬುದೇನೋ ನಿಜ. ಆದರೆ ಕೆಲವು ಮಹಿಳೆಯರಿಗೆ ಮೂಡ್ ಬರಲು ನಿರ್ಧಿಷ್ಟ ಸ್ಥಳ ಅಥವಾ ವಾಹನಗಳೇ ಬೇಕಂತೆ.

ಸ್ತ್ರೀಯರು ಪುರುಷರೊಂದಿಗೆ ಸೇರಲು ಹೆಚ್ಚಾಗಿ ಕಾರ್ ಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎನ್ನುವುದು ಬಹಿರಂಗದ ಗುಟ್ಟು.

ಅನೇಕ ಸಲ ಪ್ರೇಮಿಗಳು, ದಂಪತಿಗಳು ಕಾರಿನಲ್ಲಿ ಸೇರಿರುವಾಗಲೇ ಹಲವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದದ್ದು ಇದೆ.

ಕಾರಿನಲ್ಲಿ ರೋಮ್ಯಾನ್ಸ್ ಮಾಡಿದರೆ ಯಾರ ಕಣ್ಣಿಗೂ ಕಾಣೋದಿಲ್ಲ ಎಂಬ ನಂಬಿಕೆ ಮಹಿಳೆಯರದ್ದಾಗಿದೆ.

ಏಕಾಂತದಲ್ಲಿ ಕಾರನ್ನು ನಿಲ್ಲಿಸಿ ಸಂಭೋಗ ಮಾಡಿದರೆ ಯಾರ ಕಣ್ಣಿಗೂ ಬೀಳುವುದಿಲ್ಲ ಎಂಬ ಆಲೋಚನೆ ಸ್ತ್ರೀಯರದ್ದು.

ವಿವಾಹೇತರ ಸಂಬಂಧದಲ್ಲಿ ಪುರುಷನೊಂದಿಗೆ ಸೇರಲು ಮನೆ, ಲಾಡ್ಜ್ ಗಿಂತ ಕಾರೇ ಬಹುತೇಕರ ಮಹಿಳೆಯರ ಆಯ್ಕೆಯಾಗುತ್ತಿದೆ.

ಕಾರಿಗಿಂತ ಸುರಕ್ಷಿತ ಸ್ಥಳ ಮತ್ತೊಂದಿಲ್ಲ ಎಂದು ಯುವತಿಯರು ಭಾವಿಸುತ್ತಾರೆ. ಅಷ್ಟೇ ಅಲ್ಲ ಕಾರಿನಲ್ಲಿ ಸುಖದ ಪರಾಕಾಷ್ಠೆಯನ್ನು ಬೇಗ ತಲುಪುತ್ತಾರೆ. ಹೀಗಂತ ಅಧ್ಯಯನಗಳ ವರದಿಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ