ಹುಣಸೆ ಹಣ್ಣಿನ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚಿದರೆ ಏನಾಗುತ್ತದೆ ಗೊತ್ತಾ?

ಸೋಮವಾರ, 25 ಮೇ 2020 (08:58 IST)
ಬೆಂಗಳೂರು : ಹುಣಸೆ ಹಣ್ಣನ್ನು ಬರೀ ಅಡುಗೆಗೆ ಮಾತ್ರವಲ್ಲ ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಹುಣಸೆ ಹಣ್ಣಿನ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ತ್ವಚೆಯ ಬಣ್ಣ ಬಿಳಿಯಾಗುತ್ತದೆ. ಸ್ಕ್ರಬರ್ ಆಗಿ ಹುಣಸೆ ಹಣ್ಣು ಕೆಲಸಮಾಡುವುದರಿಂದ ಮೊಡವೆ ಸಮಸ್ಯೆ ಇದ್ದರೆ ನಿವಾರಿಸಿ ಹೊಳೆಯುವ ತ್ವಚೆ ನೀಡುತ್ತದೆ. ಅಲ್ಲದೇ  ಸತ್ತ ಚರ್ಮದ ಜೀವಕೋಶಗಳನ್ನು ನಿವಾರಿಸಿ, ಚರ್ಮದ ಗುಳ್ಳೆಗಳನ್ನು ನಿವಾರಿಸುತ್ತೆ, ಕುತ್ತಿಗೆಯ ಸುತ್ತ ಕಪ್ಪಾಗಿರುವುದನ್ನು ನಿವಾರಿಸುತ್ತದೆ. ಚರ್ಮದ ನೆರಿಗೆ ನಿವಾರಿಸಲು ಸಹಕಾರಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ