ರಚ್ಚೂ ಲವ್ ಯೂ ಎನ್ನುತ್ತಿರುವ ಅಜೇಯರ್ ರಾವ್ ಗೆ ರವಿಶಂಕರ್ ಗುರೂಜಿ ಸಾಥ್

ಭಾನುವಾರ, 24 ಜನವರಿ 2021 (07:22 IST)
ಬೆಂಗಳೂರು: ಅಜೇಯ್ ರಾವ್ ಮತ್ತು ರಚಿತಾ ರಾಮ್ ಜೊತೆಯಾಗಿ ನಟಿಸಲಿರುವ ಹೊಸ ಸಿನಿಮಾ ರಚ್ಚೂ ಲವ್ ಯೂ ಇಂದು ಸೆಟ್ಟೇರಲಿದೆ.


ಇಂದು ಬೆಳಿಗ್ಗೆ 10.30 ಕ್ಕೆ ಆರ್ಟ್ ಆಫ್ ಲಿವಿಂಗ್ ನ ಶ್ರೀಶ್ರೀ ರವಿಶಂಕರ್ ಗುರೂಜಿ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಕನಕಪುರ ರಸ್ತೆಯ ವೇದ ವಿಜ್ಞಾನ್ ಮಹಾ ವಿದ್ಯಾ ಪೀಠದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಸರೇ ಹೇಳುವಂತೆ ಇದೊಂದು ಲವ್ ಸ್ಟೋರಿಯಾಗಿದ್ದು, ಶಂಕರ್ ಎಸ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ