ಕೊರೊನಾ ಸೋಂಕಿಗೆ ಅನುದಾನ ನೀಡಲು ಸರ್ಕಾರಿ ನೌಕರರ ಸಂಬಳ ಕಡಿತಕ್ಕೆ ಮುಂದಾದ ತೆಲಂಗಾಣ ಸರ್ಕಾರ

ಮಂಗಳವಾರ, 31 ಮಾರ್ಚ್ 2020 (10:48 IST)
ತೆಲಂಗಾಣ: ಕೊರೊನಾ ಸೋಂಕು ತಡೆಗೆ ಅನುದಾನ ನೀಡಲು ತೆಲಂಗಾಣ ಸರ್ಕಾರ ಜನಪ್ರತಿನಿಧಿಗಳ, ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ ಹಾಕಲು ನಿರ್ಧಾರ ಮಾಡಲಾಗಿದೆ.

ಸಿಎಂ, ಸಚಿವರು, ಶಾಸಕರು, ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರ ಶೇ.75ರಷ್ಟು ವೇತನ, ಐಎಎಸ್, ಐಪಿಎಸ್, ಐಎಫ್ ಎಸ್ ಅಧಿಕಾರಿಗಳ ಶೇ.60ರಷ್ಟು ವೇತನ, ಡಿ ಗ್ರೂಪ್ ನೌಕರರ ಶೇ.50ರಷ್ಟು ವೇತನ, ಗುತ್ತಿಗೆ ಮತ್ತುಹೊರಗುತ್ತಿಗೆ ನೌಕರರ ಶೇ.10ರಷ್ಟು ವೇತನ , ಡಿ ಗ್ರೂಪ್ ಹುದ್ದೆ ನಿವೃತ್ತ  ನೌಕರರ ಪಿಂಚಣಿ ಶೇ.10ರಷ್ಟು , ನಿವೃತ್ತ ನೌಕರರ ವೇತನ ಶೇ.50ರಷ್ಟು ವೇತನ ಕಡಿತ ಮಾಡಲು ತೆಲಂಗಾಣ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ