ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಉಳಿದುಕೊಂಡ ಗೆಳೆಯ ಮಾಡಿದ್ದೇನು ಗೊತ್ತಾ?

ಶುಕ್ರವಾರ, 22 ಮೇ 2020 (08:40 IST)
Normal 0 false false false EN-US X-NONE X-NONE

ಕೇರಳ : ಲಾಕ್ ಡೌನ್ ಇದ್ದ ಕಾರಣದಿಂದ ಸ್ನೇಹಿತನ ಮನೆಯಲ್ಲಿದ್ದ ವ್ಯಕ್ತಿಯೊಬ್ಬ ಆತನ ಪತ್ನಿಯನ್ನು ಕರೆದುಕೊಂಡು  ಓಡಿ ಹೋದ ಘಟನೆ ಕೇರಳದಲ್ಲಿ ನಡೆದಿದೆ.

 

ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಆ ವೇಳೆ ಲೋಥಾರಿಯೋ (32) ಎಂಬಾತ ತನ್ನ ಸ್ನೇಹಿತನ ಬಳಿ ತನ್ನ  ಮನೆಯಲ್ಲಿ ಉಳಿದುಕೊಳ್ಳಲು ಸ್ಥಳ ನೀಡುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಸ್ನೇಹಿತ ಆತನಿಗೆ ಅಲ್ಲಿರಲು ಸ್ಥಳ ನೀಡಿದ್ದಾನೆ.
 

ಆದರೆ ಈ ನಡುವೆ ಸ್ನೇಹಿತನ ಪತ್ನಿಯನ್ನು ಪ್ರೀತಿಸಲು ಶುರು ಮಾಡಿದ ಲೋಥಾರಿಯೋ ಲಾಕ್ ಡೌನ್ ಸಡಿಲಿಕೆ ಆದ ಬಳಿಕ ಸ್ನೇಹಿತನ ಪತ್ನಿ ಹಾಗೂ ಮಕ್ಕಳ ಜೊತೆಗೆ ಮನೆಯಲ್ಲಿರುವ ಹಣ, ಒಡವೆಗಳನ್ನು ದೋಚಿಕೊಂಡು ಹೋಗಿದ್ದಾನೆ. ಈ ಬಗ್ಗೆ ಸ್ನೇಹಿತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ