ಏರ್ ಲೈನ್ಸ್ ನಲ್ಲಿ ಉದ್ಯೋಗಾವಕಾಶ! ಇಂದೇ ಅನ್ವಯಿಸಿ

ಗುರುವಾರ, 6 ಫೆಬ್ರವರಿ 2020 (10:12 IST)
ಬೆಂಗಳೂರು: ವಿಮಾನ ಯಾನ ಸೇವೆಯಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ? ಅಂತಹವರಿಗಾಗಿ ಒಂದು ಸದವಕಾಶ ಬಂದಿದೆ. ಪಿಯುಸಿ ಓದಿದವರಿಗೂ ಏರ್ ಲೈನ್ಸ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವಕಾಶವಿದೆ.


ಕ್ಯಾಬಿನ್ ಸಿಬ್ಬಂದಿ, ಗ್ರೌಂಡ್ ಸಿಬ್ಬಂದಿ, ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಡಿಪ್ಲೋಮಾ ಪಾಸಾದ 18 ರಿಂದ 28 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದಾಗಿದೆ. ವೇತನ 27,000/- ವರೆಗೂ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ Itjobshring.com ಗೆ ಲಾಗಿನ್ ಆಗಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ