ಅನುಷ್ಕ ಮಾದಕತೆ ಕಡಿಮೆ ಆಗ್ತಾ ಇದ್ಯಾ ?

ಗುರುವಾರ, 3 ಏಪ್ರಿಲ್ 2014 (10:07 IST)
PR
ಇತ್ತೀಚಿಗೆ ಗ್ಲಾಮಿ ಅನುಷ್ಕ ಶೆಟ್ಟಿ ಮುಖದಲ್ಲಿ ಅಷ್ಟೊಂದು ಮಾದಕತೆ ಕಾಣುತ್ತಿಲ್ಲ ಅದಕ್ಕೆ ಕಾರಣ ಏನು ಎನ್ನುವ ಚಿಂತೆ ಟಾಲಿವುಡ್ ಮಂದಿಯಲ್ಲಿ ಕಾಡುತ್ತಿದೆ. ಬೆಂಗಳೂರಿನ ಹುಡುಗಿ ಅನುಷ್ಕ ಶೆಟ್ಟಿ ಅರುಂಧತಿಯಲ್ಲಿ ತನ್ನ ಮುದ್ದಾದ ರೂಪದಿಂದ ಸಹಿತ ಎಲ್ಲರ ಗಮನ ಸೆಳೆದಿದ್ದಳು. ಆಕೆಯ ನಟನೆಯಷ್ಟೇ ಗ್ಲಾಮರ್ ಸಹ ಹೆಚ್ಚಿನ ಪ್ರಭಾವ ಬೀರಿತ್ತು.

ಆದರೆ ಈ ಯೋಗಾ ಬ್ಯೂಟಿ ತ್ತಿಚೆಗೆ ತನ್ನ ರೂಪವನ್ನು ಕಡಿಮೆ ಮಾಡಿಕೊಂಡಿದ್ದಾಳೆ, ಮೊದಲಿನಂತೆ ಆಕರ್ಷಣೆ ಉಳಿಸಿಕೊಂಡಿಲ್ಲ ಎನ್ನುವ ಮಾತು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಮುಖ್ಯ ಕಾರಣ ರಾಜಮೌಳಿ ಅವರ ನಿರ್ದೇಶನ ಬಾಹುಬಲಿ ಎನ್ನುವ ಮಾತು ಸಹ ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ