ನನಗೆ ಉಂಡೆನಾಮ ತಿಕ್ಕಿದ್ದಾಳೆ ವೀಣಾ ಮಲ್ಲಿಕ್ -ಇದು ಆಕೆಯ ಮಾಜಿ ಪ್ರೇಮಿ ಗೋಳಾಟ !

ಬುಧವಾರ, 2 ಏಪ್ರಿಲ್ 2014 (15:26 IST)
ನಿನ್ನೆ ಮೊನ್ನೆವರೆಗೂ ನನ್ನ ಜೊತೆ ಡೇಟಿಂಗ್ ಮಾಡಿ ನನ್ನ ಜೊತೆ ಮದುವೆ ಆಗ್ತೀನಿ ಎಂದು ಹೇಳಿ ಈ ಕೈ ಕೊತ್ತಿದ್ದಾಲೇನ್ದು ಕಣ್ಣೀರಿಟ್ಟಿ ದ್ದಾನೆ ಹಾಟ್ ನಟಿ ವೀಣಾ ಮಲ್ಲಿಕ್ ಮಾಜಿ ಪ್ರೇಮಿ ಪ್ರಶಾಂತ್ ಪ್ರತಾಪ್ ಸಿಂಗ್ . ಇದಕ್ಕೆ ಸಂಬಂಧಿಸಿದಂತೆ ಪೋಲೀಸರ ಬಳಿ ದೂರು ದಾಖಲು ಮಾಡಿದ್ದಾನೆ ಪ್ರಶಾಂತ್.ಈಗಾಗಲೇ ಮದುವೆ ಆಗಿರುವ ವೀಣಾಳವಿವಾಹವನ್ನು ರದ್ದು ಮಾಡಬೇಕು ಎನ್ನುವ ಕೋರಿಕೆಯನ್ನು ಇಟ್ಟಿದ್ದಾನೆ ಈ ಭಗ್ನ ಪ್ರೇಮಿ !
.
ವೀಣಾ ಮಲ್ಲಿಕ್ ಳಿಂದ ಉಂಡೆ ನಾಮ ತಿಕ್ಕಿಸಿಕೊಂಡ ಪ್ರಶಾಂತ್ ಜೊತೆ ಡೇಟಿಂಗ್ ಮಾಡುತ್ತಿದ್ದ ಈ ಹಾಟ್ ವೀಣಾ ಈಗ ದುಬೈ ಬ್ಯುಸಿನೆಸ್ ಮ್ಯಾನ್ ಜೊತೆ ಮದುವೆ ಆಗಿದ್ದಾಳೆ. ಇದರಿಂದ ಎದೆ ಒಡೆದುಕೊಂಡ ಈತ ಗೊಳೋ ಎಂದು ಅಳುತ್ತಾ ನನ್ನ ವೀಣಳನ್ನು ನನಗೆ ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾನಂತೆ.

ವೀಣಾಳಿಗೆ ಮದುವೆ ಆದ ಸಂಗತಿ ತಿಳಿದ ತಕ್ಷಣ ಆತ ಫೋನ್ ಮಾಡಿದನಂತೆ. ಆಗ ಅವಳು ನಿನೇನಾದ್ರು ನಮ್ಮ ವಿಷ್ಯ ನನ್ನ ಗಂಡನಿಗೆ ತಿಳಿಸಿದರೆ ನಾನು ನಿನ್ನ ಮೇಲೆ ಅತ್ಯಾಚಾರ ಮಾಡೋಕೆ ಪ್ರಯತ್ನ ಮಾಡಿದ ಅಂತ ಕೇಸ್ ಹಾಕ್ತೀನಿ ಎಂದು ಹೆದರಿಸಿದಳಂತೆ. ಈ ಸಂಗತಿಯನ್ನು ತನ್ನ ದೂರಿನಲ್ಲಿ ದಾಖಲು ಪಡಿಸಿದ್ದಾನೆ ಪ್ರಶಾಂತು. ಅಯ್ಯೋ ವೀಣಾ ! ನೀನು ಹಿಂಗೇನಾ !!

ವೆಬ್ದುನಿಯಾವನ್ನು ಓದಿ