ಸದ್ಯದ ಚಿತ್ರದ ಎರಡನೇಯ ಟೀಸರ್ ಬಿಡುಗಡೆಯಾಗಿದ್ದು, ಈದನ್ನು ನೋಡಿದರೆ ಚಿತ್ರದಲ್ಲಿ ಹೊಸದೆನಾದರು ಸೂರ್ಯ ಚಿತ್ರ ನೋಡಿದ್ರೆ ಹೊಸತೇನಾದರೂ ಇದ್ದೇ ಇರುತ್ತೆ.. ಚಿತ್ರದಲ್ಲಿ ಸೂರ್ಯ ಮೂರು ನಾಲ್ಕು ಮಾದರಿಯಲ್ಲಿ ಕಾಣಿಸಿಕೊಂಡಿದ್ದಾರೆ.. ವಯಸ್ಸಾದ ವೃದ್ಧನ ಪಾತ್ರ, ಸೈಂಟಿಸ್ಟ್, ಲವರ್ ಬಾಯ್, ಹೀಗೆ ಹಲವು ಅವತಾರದಲ್ಲಿ ಎಂಟ್ರಿ ನೀಡಿದ್ದಾರೆ.