ಮಾಜಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್ ಸಿನಿಮಾಗೆ ಎಂಟ್ರಿ ನೀಡಿರುವುದು ನಿಮಗೆಲ್ಲರಿಗೂ ಗೊತ್ತು.. ಸ್ಯಾಂಡಲ್‌ವುಡ್‌ನಲ್ಲಿ ನಾಲ್ಕು ಜನ ರಾಜಕಾರಿಣಿಗಳ ಮಕ್ಕಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಮಹೇಶ್ ಸುಖಧರೆ ರೋಮ್ಯಾಂಟಿಕ್ ಆ್ಯಕ್ಷನ್ ಸಿನಿಮಾವನ್ನು ತೆರೆ ಮೇಲೆ ಹ್ಯಾಪಿ ಬರ್ತಡೇ ಸಿನಿಮಾದಲ್ಲಿ ಐದು ಸ್ಟಂಟ್ ಮಾಸ್ಟರ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ರವಿ ವರ್ಮಾ, ರಾಮ್ ಲಕ್ಷ್ಮಣ, ಜಾಲಿ ಬೆಸ್ಟಿನ್ ಹಾಗೂ ಥ್ರೀಲ್ಲರ್ ಮಂಜು ಸೇರಿದಂತೆ ಟಾಪ್ ಸ್ಟಂಟ್ ಮಾಸ್ಟರ್‌ಗಳ ಜತೆಗೆ ಕೆಲಸ ಮಾಡಲಿದ್ದಾರೆ. ಎಲ್ಲಾ ಟಾಪ್ ಸ್ಟಂಟ್ ಮಾಸ್ಟರ್‌ಗಳು ಕೇವಲ ಸ್ಯಾಂಡಲ್‌ವುಡ್‌ನವರು ಮಾತ್ರವಲ್ಲ. ಹೊರಗಿನವರು ಇದ್ದಾರಂತೆ.