ಎದೆ ಕಾಣುವಂತಹ ಫೋಟೋಗೆ ಪೋಸ್ ಕೊಟ್ಟ ಬಿಪಾಶಾ ಬಸು

ಶನಿವಾರ, 22 ಜುಲೈ 2017 (10:01 IST)
ಮುಂಬೈ: ಬಾಲಿವುಡ್ ಹಾಟ್ ಸ್ಟಾರ್ ಬಿಪಾಶಾ ಬಸು ಸದ್ಯಕ್ಕೆ ಈಗ ಹಾಲಿಡೇ ಮೂಡ್ ನಲ್ಲಿದ್ದಾರೆ. ಐಫಾ ಅವಾರ್ಡ್ ಸಮಾರಂಭಕ್ಕೆಂದು ಪತಿ ಜತೆ ವಿಮಾನ ಹತ್ತಿದ ಬಿಪಾಶಾ ಈಗ ಏನು ಮಾಡ್ತಿದ್ದಾರೆ ಗೊತ್ತಾ?


ಮಿಯಾಮಿಯಂತಹ ಸುಂದರ ತಾಣದಲ್ಲಿ ಪತಿ ಕರಣ್ ಸಿಂಗ್ ಗ್ರೋವರ್ ಜತೆ ಸುತ್ತಾಡುತ್ತಿದ್ದಾಳೆ. ಅದೂ ಬಿಕನಿಯಲ್ಲಿ. ಪಡ್ಡೆ ಹೈಕಳುಗಳಿಗೆ ಬಿಸಿಯೇರುವಂತೆ ಮಾಡುವಂತಹ ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.

ಬೀಚ್ ನಲ್ಲಿ ಇಬ್ಬರೂ ಆಗಷ್ಟೇ ನೀರಿನಾಟ ಮುಗಿಸಿ ಫೋಟೋಗೆ ಪೋಸ್ ನೀಡಿರುವುದಕ್ಕೆ ಭಾರೀ ಲೈಕ್ಸ್ ಗಳು ಬಂದಿದೆ. ಅದಲ್ಲದೆ, ಮಿಯಾಮಿಯ ಸುಂದರ ತಾಣಗಳಲ್ಲಿ ತೆಗೆದ ಹಲವು ಫೋಟೋಗಳನ್ನು ಬಿಪಾಶಾ ಪ್ರಕಟಿಸಿದ್ದಾರೆ.

ಇದನ್ನೂ ಓದಿ..  ಅಕ್ರಮ ಸಂಬಂಧ ಹೊಂದಿದ್ದ ಪತಿಯ ಮರ್ಮಾಂಗಕ್ಕೇ ಕತ್ತರಿ ಹಾಕಿದಳು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ