ಪತಿ ರಣವೀರ್ ಸಿಂಗ್ ರನ್ನು ಹಾದಿಗೆ ತರಲು ಟ್ರೈನಿಂಗ್ ಕೊಡುತ್ತಿದ್ದಾರಂತೆ ದೀಪಿಕಾ ಪಡುಕೋಣೆ

ಶನಿವಾರ, 30 ಮಾರ್ಚ್ 2019 (08:28 IST)
ಮುಂಬೈ: ರಣವೀರ್ ಸಿಂಗ್ ಎಂದರೆ ಬಾಲಿವುಡ್ ಪಂಡಿತರಿಗೆ ಎಂತಹಾ ವ್ಯಕ್ತಿ ಎಂದು ಗೊತ್ತಿರುತ್ತದೆ. ಮದುವೆಯಾದ ಮೇಲೂ ಹುಡುಗುತನ ಬಿಡದ ರಣವೀರ್ ಸಿಂಗ್ ರನ್ನು ಹಾದಿಗೆ ತರಲು ಪತ್ನಿ ದೀಪಿಕಾ ಪಡುಕೋಣೆ ಪ್ರಯತ್ನಿಸುತ್ತಿದ್ದಾರಂತೆ!


ರಣವೀರ್ ಸಿಂಗ್ ಜೀವನದಲ್ಲಿ ಶಿಸ್ತು ರೂಡಿಸಿಕೊಳ್ಳಲು ದೀಪಿಕಾ ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರಂತೆ. ದೀಪಿಕಾ ಶಿಸ್ತಿನಿಂದ ತನ್ನ ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ರೂಪಿಸಿಕೊಂಡವರು.

ಇದೀಗ ಪತಿಯನ್ನೂ ಶಿಸ್ತಿನ ಮನುಷ್ಯನಾಗಿ ಮಾರ್ಪಾಡು ಮಾಡಲು ದೀಪಿಕಾ ಕೆಲವೊಂದು ಕಟ್ಟುನಿಟ್ಟಿನ ಆರ್ಡರ್ ಮಾಡುತ್ತಿದ್ದಾರಂತೆ. ಅದನ್ನು ರೂಢಿಸಿಕೊಳ್ಳಲು ರಣವೀರ್ ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರಂತೆ. ಆಲ್ ದಿ ಬೆಸ್ಟ್ ದೀಪಿಕಾ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ